¡Sorpréndeme!

ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ, ಸದಾಶಿವ ಆಯೋಗದ ಬಿಕ್ಕಟ್ಟು | Oneindia Kannada

2018-10-01 91 Dailymotion

ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಈಗ ತಂಗಾಳಿ ಬೀಸುತ್ತಿದೆ, ಭಿನ್ನಮತೀಯರು ತಣ್ಣಗಾಗಿದ್ದಾರೆ ಹಾಗೂ ಸಚಿವ ಸಂಪುಟ ಇನ್ನೇನು ವಿಸ್ತರಣೆಯಾಗಲಿದೆ ಎಂಬ ಸಂತಸದ ನಡುವೆಯೇ ಮಾದಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಅಪಸ್ವರ ಹಲವು ಅಡೆತಡೆಗಳನ್ನು ತಂದೊಡ್ಡುವ ಅಪಾಯಕ್ಕೆ ಮುನ್ಸೂಚನೆಯಂತೆ ಕಾಣುತ್ತಿದೆ.

Pressure may build on state collation government about disclose recommendations of Sadashiva commission report and caste census.